Posts

ಮಾನವನ ಜೀರ್ಣಾಂಗ ವ್ಯೂಹ

Image
ಒಂದು ಜೀವಿಯು ಜೀವಂತ ಇರಲು ಅದು ನಡೆಸುವ  ಜೈವಿಕೆ ಕ್ರಿಯೆಗಳು ಬಹು ಮುಖ್ಯ ಪಾತ್ರವನ್ನ ವಹಿಸುತ್ತವೆ...ಉಸಿರಾಟ..ರಕ್ತಪರಿಚಲನೆ...ಸಂತಾನೋತ್ಪತ್ತಿ.. ಜೀರ್ಣಕ್ರಿಯೆ.. ಇತ್ಯಾದಿ ಜೈವಿಕ ಕ್ರಿಯೆಗಳು.ಇದರಲ್ಲಿ ಜೀರ್ಣಕ್ರಿಯೆ ಬಹುಮುಖ್ಯ.. ಜೀರ್ಣಕ್ರಿಯೆ ನಡೆಸಲು ಜೇವಿಗಳ ದೇಹದಲ್ಲಿ ಜೀರ್ಣಾಂಗ ವ್ಯೂಹದ ವ್ಯವಸ್ಥೆ ಇದೆ.ಜೀರ್ಣಾಂಗ ವ್ಯೂಹವು ನಾವು ತಿಂದಂತಹ ಆಹಾರವನ್ನು ಯಾವ ರೀತಿಯಲ್ಲಿ ಜೀರ್ಣಿಸಲು ಸಹಾಯ ಮಾಡುತ್ತದೆ ಎಂಬುದನ್ನು ಈ ವೀಡಿಯೋ ಮೂಲಕ ಮಕ್ಕಳಿಗೆ ತಿಳಿಸಬಹುದು...ಆಗ ಜೀರ್ಣಕ್ರಿಯೆ ಪರಿಕಲ್ಪನೆ ಮಕ್ಕಳಿಗೆ ಚೆನ್ನಾಗಿ ಮನದಟ್ಟಾಗುತ್ತದೆ ಮತ್ತು ಕಲಿಕೆ ಧೃಡೀಕರಣವಾಗುತ್ತದೆ..

Good morning

Image